ನಿಮ್ಮೆಲ್ಲರ ಬಾಳಿನಲ್ಲಿ ಕಹಿಯ ನೆನಪು ಕಳೆದು ಸಿಹಿಯ ನೆನಪು ಮರಕಳಿಸುವಂತೆ ಮಾಡಲಿ. ಸೃಷ್ಟಿಯ ಸೊಬಗು ಚಿಗುರುವ ದಿನ, ಸೂರ್ಯಕಿರಣದ ಮೊದಲ ದಿನ, ಹಸಿರೆಲೆಗಳು ಸೂರ್ಯಕಾಂತಿ ಚೆಲ್ಲುವ ದಿನ, ಹಿಂದೂ ವರ್ಷ ಆರಂಭದ ಈ ಸುದಿನ ನಿಮ್ಮೆಲ್ಲರ ಬದುಕನ್ನು ಹಸನಾಗಿಸಲಿ.
ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುವಂತೆ ನಾಡಿನ ಸಮಸ್ತ ಜನರ ಬದುಕಿನಲ್ಲಿ ಸಂತೋಷ ಪುನರಾವರ್ತನೆ ಆಗಲಿ. ಹಿಡಿದ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ. ಎಲ್ಲರೂ ಬೇವು ಬೆಲ್ಲದಂತೆ ಸಿಹಿ-ಕಹಿಯನ್ನು ಸಮಾನವಾಗಿ ಸ್ವೀಕರಿಸಿ ಬದುಕಿನ ಬಂಡೆಯಲ್ಲಿ ಅಚ್ಚಳಿಯದ ನೆನಪಿನೊಂದಿಗೆ ಮುನ್ನೆಡೆಯಿರಿ.
ಮತ್ತೊಮ್ಮೆ ಸಮಸ್ತ ಕರುನಾಡಿನ ಜನರಿಗೆ ಯುಗಾದಿ ಹಬ್ಬದ ಶುಭಾಶಯಗಳು.
ಶುಭಾಶಯ ಕೋರುವವರು.
ಗಂಗಾಧರ ಶಿರಗುಪ್ಪಿ
ಉತ್ತರ ಕರ್ನಾಟಕದ ಜನರ ಮನೆಮಾತಾಗಿರುವ ಕ್ವೀನ್ ಕಾರ್ ರೇಂಟಲ್ ಮಾಲೀಕರು ಹಾಗೂ ಸಮಾಜ ಸೇವಕರು ಕೇಶ್ವಾಪೂರ ಹುಬ್ಬಳ್ಳಿ.
Kshetra Samachara
02/04/2022 09:51 am