ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಶ್ಪಾಕ್ ಕುಮಟಾಕರ್ ಅವರಿಂದ ಯುಗಾದಿ ಹಬ್ಬದ ಶುಭಾಶಯಗಳು

ಈ ಯುಗಾದಿ ಹಬ್ಬ ಎಲ್ಲರಿಗೂ ಮಂಗಳ, ಆರೋಗ್ಯ, ನಿರ್ಭಯತೆ, ಸಂತಸ, ಸಂಸ್ಕೃತಿ ಪ್ರೇಮ, ಧರ್ಮದ ಶ್ರದ್ಧೆಯನ್ನು ನೀಡಲಿ.

ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ.

ಮಾವು, ಬೇವುಗಳ ಸವಿದು ಸುಖ ಸಮೃದ್ಧಿಗಳನ್ನು ತರಲಿ ಈ ಶುಭ ಯುಗಾದಿ. ಎಲ್ಲ ಸಮಸ್ತ ನಾಡಿನ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು.

ಶುಭ ಹಾರೈಸುವವರು: ಅಶ್ಪಾಕ್ ಕುಮಟಾಕರ್, ಕಾಂಗ್ರೆಸ್ ಮುಖಂಡರು

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/04/2022 08:33 am

Cinque Terre

15.71 K

Cinque Terre

0