ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋಳಿ ಹಬ್ಬಕ್ಕೆ ಶುಭಾಶಯ ಕೋರಿದ ಇಸ್ಮಾಯಿಲ್ ತಮಟಗಾರ

ಸಮಸ್ತ ಕರುನಾಡಿನ ಜನತೆಗೆ ಹೋಳಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು

ಬಣ್ಣ ಬಣ್ಣಗಳ ಮಧ್ಯೆ ಮನಸ್ಸಿನ ನೋವು ಮರೆಯಾಗಿ ಹೊಸ ಚೈತನ್ಯ ತುಂಬಿ ಬರುವಂತಾಗಿ, ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ತರುವಂತಾಗಲಿ. ಸಮಸ್ತ ಕರುನಾಡಿನ ಜನತೆಗೆ ಮತ್ತೊಮ್ಮೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಶುಭಾಶಯ ಕೋರುವವರು: ಶ್ರೀ ಇಸ್ಮಾಯಿಲ್ ತಮಟಗಾರ, ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು

Edited By : Manjunath H D
Kshetra Samachara

Kshetra Samachara

19/03/2022 08:57 am

Cinque Terre

40.18 K

Cinque Terre

2