ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಬನಶಂಕರಿ ದೇವಿ ಟ್ರೇಡಿಂಗ್ ಕಂಪನಿ ನವಲಗುಂದ ಇವರಿಂದ ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು

ಇದು ಬೆಳಕಿನ ಹಬ್ಬ. ಬೆಳಕೆಂದರೆ ಜ್ಞಾನ, ದೈವ, ಅರಿವು. ಬೆಳಕು ಇಲ್ಲದೆ ಬದುಕೇ ಇಲ್ಲ. ಅದೇ ಈ ದೀಪಾವಳಿಯ ಸಾರ. ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟ, ಅಡೆತಡೆಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಬದುಕಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಬೆಳಗಲಿ, ಎಲ್ಲರ ಮನೆ, ಮನಗಳಲ್ಲಿ ಶಾಶ್ವತವಾದ ಖುಷಿ ನೆಲೆಗೊಳ್ಳಲಿ. ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ. ರಂಗೋಲಿಯ ಬಣ್ಣಗಳು ಸಂತೋಷವನ್ನು ತರಲಿ, ರುಚಿಯಾದ ತಿಂಡಿಗಳು ನಿಮ್ಮ ಜೀವನವನ್ನು ಇನ್ನಷ್ಟು ಸಿಹಿಯಾಗಿಸಲಿ, ಮಾತೆ ಲಕ್ಷ್ಮೀ ನಿಮ್ಮ ಇಷ್ಟಾರ್ಥಗಳಿಗೆ ಅಸ್ತು ಎನ್ನಲಿ.

ಶುಭ ಕೋರುವವರು : ಶ್ರೀ ಬನಶಂಕರಿ ದೇವಿ ಟ್ರೇಡಿಂಗ್ ಕಂಪನಿ ಮಾಲೀಕರಾದ ಶಿದ್ಲಿಂಗಪ್ಪ ಎಸ್ ಬಾಗಲಕೋಟೆ ಮತ್ತು ಬೂದಪ್ಪ ಎಸ್ ಬಾಗಲಕೋಟೆ ಸಹೋದರರು ಹಾಗೂ ಸಿಬ್ಬಂದಿ ವರ್ಗ

Edited By : Nagesh Gaonkar
Kshetra Samachara

Kshetra Samachara

04/11/2021 09:48 pm

Cinque Terre

14.86 K

Cinque Terre

0