ಸಮಸ್ತ ಕರ್ನಾಟಕದ ಜನತೆಗೆ ಹಾಗೂ ಶಿಗ್ಗಾವಿ ಸವಣೂರು ಮತಕ್ಷೇತ್ರದ ಮಹಾಜನತೆಗೆ ಬೆಳಕು ಬೆಳಕಿನ ಸಂಭ್ರಮದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು
ಈ ದೀಪಾವಳಿ ಹಬ್ಬ ನಮ್ಮ ನಿಮ್ಮೆಲ್ಲರ ಬಾಳಲ್ಲಿ ಹೊಸ ಈ ಭರವಸೆಯ ಬೆಳಕು ಚೆಲ್ಲಲಿ, ಅಂಧಕಾರದ ಕತ್ತಲೆಯನ್ನು ಕಳೆದು ಸಾಕ್ಷಾತ್ಕಾರದ ಹೊಂಬೆಳಕನ್ನು ಮೂಡಿಸಲಿ, ಜಗತ್ತಿನೆಲ್ಲೆಡೆ ದೀಪಗಳ ಕಲರವದ ನಡುವೆ ಕೊರೊನಾ ಎಂಬ ಮಹಾಮಾರಿ ಕಳೆದು ನವ ಚೈತನ್ಯದ ಯುಗ ಆರಂಭವಾಗಲಿ ಸರ್ವರ ಬಾಳು ಬಂಗಾರವಾಗಲಿ
ಈ ದೀಪಾವಳಿ ಸುದಿನ ನರಕ ಚತುರ್ದಶಿ ದಿನ ಆ ತಾಯಿ ಲಕ್ಷ್ಮೀದೇವಿ ನನ್ನ ಹೆಮ್ಮೆಯ ಶಿಗ್ಗಾವಿ ಸವಣೂರು ಮತಕ್ಷೇತ್ರದ ಜನರ ಮನೆ ಮನಗಳಲ್ಲಿ ನೆಲೆಸಿ ಇಡೀ ಜಗತ್ತಿಗೆ ಸಕಲೈಶ್ವರ್ಯ ನೀಡಿ ಕರುಣಿಸಿಲಿ, ಎಲ್ಲೇಡೆ ಶಾಂತಿ ಸಮೃದ್ಧಿ ಸಂತಸ ನೆಲೆಸಿ ಕಾಂಗ್ರೆಸ್ ಪಕ್ಷ ಮತ್ತಷ್ಟೂ ಜನತೆಗೆ ಹತ್ತಿರವಾಗಲಿ
ಸರ್ವರಿಗೂ ಮತ್ತೋಮ್ಮೆ ಮಗದೊಮ್ಮೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ ಕೋರುವವರು : ಶ್ರೀ ಷಣ್ಮುಖಪ್ಪ ಸತ್ಯಪ್ಪ ಶಿವಳ್ಳಿ, ಕೆಪಿಸಿಸಿ ಸದಸ್ಯರು ಹಾಗೂ ಶಿಗ್ಗಾವಿ ಸವಣೂರು ಮತಕ್ಷೇತ್ರದ ಜನಪ್ರೀಯ ನಾಯಕರು, ಸಮಾಜ ಸೇವಕರು
Kshetra Samachara
04/11/2021 04:58 pm