ಸಮಸ್ತ ಸಹೃದಯಿ ಕನ್ನಡಿಗರಿಗೆ ದೀಪಗಳ ಕಲರವದ ಬೆಳಕು ಬೆಳಕಿನ ಸಂಭ್ರಮದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ದೀಪಾವಳಿ ಹಬ್ಬವು ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಚೈತನ್ಯದ ಆಶಾಕಿರಣದ ಬೆಳಕನ್ನು ಮೂಡಿಸಲಿ, ಜಗತ್ತಿನ ಕತ್ತಲೆಯನ್ನು ಕಳೆದು ಹೊಸ ದೃಷ್ಟಿಕೋನದ ದಿವ್ಯ ಜ್ಯೋತಿಯನ್ನು ಬೆಳಗಿಸಲಿ, ಮಾನವ ಕುಲಕ್ಕೆ ಏಳ್ಗೆಯ ಸದಭಿರುಚಿಯ ಸವಿಯನ್ನು ನೀಡಲಿ.
ಬೆಳಕು ಬೆಳಕಿನ ನಡುವೆ ಆ ತಾಯಿ ಲಕ್ಷ್ಮೀದೇವಿಯ ಪೂಜೆ ಸಾಕಾರಗೊಂಡು, ಸರ್ವರ ಇಷ್ಟಾರ್ಥ ಈಡೇರಿ ದೀಪದ ಹಬ್ಬದ ಸಂಭ್ರಮವೂ ಎಲ್ಲೆಡೆ ಪ್ರಕರಜ್ಯೋತಿಯಾಗಿ ಆನಂದದಿ ಬೆಳಗಲಿ. ಸರ್ವರಿಗೂ ಮತ್ತೊಮ್ಮೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭ ಕೋರುವವರು: ಶ್ರಿ ಶಿವಾನಂದ ಉಳ್ಳೇಗಡ್ಡಿ, ಶರೇವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗಣ್ಯ ಉದ್ಯಮಿಗಳು ಹಾಗೂ ಶ್ರೀಮತಿ ಅನ್ನಪೂರ್ಣ ಶಿವಾನಂದ ಉಳ್ಳೇಗಡ್ಡಿ ನಾಮ ನಿರ್ದೇಶಿತ ಸದಸ್ಯರು ಎಪಿಎಂಸಿ ಹುಬ್ಬಳ್ಳಿ
Kshetra Samachara
04/11/2021 01:01 pm