ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾರಾದೇವಿ ವಾಲಿ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

ದೀಪದ ಹಬ್ಬ ದೀಪಾವಳಿ ನಿಮ್ಮ ಜೀವನದ ದೀಪವಾಗಲಿ. ಈ ದೀಪದ ಹಬ್ಬದಲ್ಲಿ ಎಲ್ಲರ ಮನೆ ಮನದಲ್ಲಿ ದೀಪ ಬೆಳಗಲಿ ಎನ್ನುತ್ತ ಸಮಸ್ತ ನಾಡಿನ ಜನತೆಗೆ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ ದೀಪದ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.

ಶುಭಕೋರುವವರು: ತಾರಾದೇವಿ ವಾಲಿ, ಹುಬ್ಬಳ್ಳಿ ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷರು, ಹುಬ್ಬಳ್ಳಿ ಧಾರವಾಡ ಮಹಿಳಾ ಕಾಂಗ್ರೆಸ್ ಮಾಜಿ ಜಿಲ್ಲಾ ಅಧ್ಯಕ್ಷರು, ಹಾಗೂ ಉತ್ತರ ಕರ್ನಾಟಕದ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ಅಧ್ಯಕ್ಷರು ಮತ್ತು ಮಾಜಿ ಚೇರ್ಮನ್, ಶ್ರೀ ಗುರುಸಿದ್ದೇಶ್ವರ ಕೋ. ಆಪರೇಟಿವ್ ಬ್ಯಾಂಕ್

Edited By : Vijay Kumar
Kshetra Samachara

Kshetra Samachara

04/11/2021 11:31 am

Cinque Terre

6.6 K

Cinque Terre

0