ಎಲ್ಲರ ಬಾಳಿನಲ್ಲಿಯೂ ಕತ್ತಲೆ ಕಳೆದು ಹೊಸ ಚೈತನ್ಯದ ಬೆಳಕು ಹೊರಹೊಮ್ಮಲಿ. ಹಿಡಿದ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ. ಬದುಕಿನಲ್ಲಿ ಅಂಧಕಾರದ ಕತ್ತಲೆಯ ಕಳೆದು ದೀಪದ ಸಾಕ್ಷಾತ್ಕಾರದ ಬೆಳಕಿನಿಂದ ನಿಮ್ಮೆಲ್ಲರ ಬದುಕು ಉಜ್ವಲವಾಗಿ ಬೆಳಗಲಿ.
ಆ ದೇವರು ನಾಡಿನ ನಮ್ಮ ಎಲ್ಲ ಆತ್ಮೀಯ ಜನತೆಗೆ ಉತ್ತಮ ಆರೋಗ್ಯವನ್ನು ಕರುಣಿಸಲಿ. ಎಲ್ಲರ ಬದುಕು ಹಸಿರಾಗಿರಲಿ. ಎಲ್ಲರಿಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಶುಭಾಶಯ ಕೋರುವವರು: ಇಮ್ರಾನ್ ಯಲಿಗಾರ, ವಾರ್ಡ್ ನಂಬರ 33ರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು.
Kshetra Samachara
04/11/2021 11:00 am