ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಾಜ ಸೇವಕ ಸಂತೋಷ ತಲ್ಲೂರ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಯಶಸ್ವಿ ಉದ್ಯಮಿ, ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ ಉತ್ತರ ಕರ್ನಾಟಕದ ಹೆಮ್ಮೆಯ ಸಮಾಜ ಸೇವಕ, ಬಡವರ ಪಾಲಿನ ನೆಚ್ಚಿನ ನಾಯಕ, ಸಾವಿರಾರು ಯುವಕರ ರೋಲ್ ಮಾಡೆಲ್, ಕಷ್ಟ ಅಂತ ಬಂದವರಿಗೆ ಹೊಸ ಚೈತನ್ಯ ತುಂಬಿ ಅವರ ಬಾಳು ಕಟ್ಟಿ ಕೊಟ್ಟ, ಆಪದ್ಬಾಂಧವ, ಬಸವಣ್ಣನವರ ಪ್ರೇರಣೆಯಿಂದ ಸಮಾಜ ಸೇವೆ ಮಾಡುತ್ತಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಶ್ರೀ ಸಂತೋಷ ತಲ್ಲೂರ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು... ‌‌

ಶುಭ ಕೋರುವವರು:- ಎಸ್ ಎಸ್ ಶಂಕರಣ್ಣ, ಉತ್ತರ ಜನಶಕ್ತಿ ಸೇನಾ ಪಕ್ಷದ ಸಂಸ್ಥಾಪಕರು ಮತ್ತು ಅಧ್ಯಕ್ಷರು.....

Edited By : Shivu K
Kshetra Samachara

Kshetra Samachara

18/09/2021 09:44 am

Cinque Terre

58.86 K

Cinque Terre

4