ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀ ಬಸವರಾಜ ಕುಂದಗೋಳಮಠ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು*

ತಮ್ಮ ಪಕ್ಷ ಸಂಘಟನೆ ಚಾತುರ್ಯದ ಬಲದಿಂದ ಈಗಾಗಲೇ ಬಹುಪಾಲು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ

ಮುಂಬರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಸೇರಿದಂತೆ ವಿಧಾನಸಭೆ ಚುನಾವಣೆಯಲ್ಲೂ ಧಾರವಾಡ ಜಿಲ್ಲೆಯ ಎಲ್ಲ ಸ್ಥಾನಗಳು ಕೇಸರಿಮಯವಾಗಲಿ

ಹಳ್ಳಿ ಹಳ್ಳಿಯೂ ಕೇಸರಿಮಯವಾಗಲೂ ನೀವು ಪಟ್ಟ ಶ್ರಮ ಸಾರ್ಥಕವಾದುದು

ನಿಮ್ಮ ಜನ್ಮದಿನದ ಸಂತೋಷ ಬದುಕಲ್ಲಿ ಆರೋಗ್ಯ ಅಭಿವೃದ್ಧಿ ಗೌರವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ

ಜನ್ಮ ದಿನದ ಶುಭಾಶಯ ಕೋರುವವರು : ಶ್ರೀ ಶಿವಾನಂದ ಉಳ್ಳೇಗಡ್ಡಿ

ಶರೇವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗಣ್ಯ ಉದ್ಯಮಿಗಳು

Edited By : Manjunath H D
Kshetra Samachara

Kshetra Samachara

17/02/2021 10:45 am

Cinque Terre

13.26 K

Cinque Terre

0

ಸಂಬಂಧಿತ ಸುದ್ದಿ