ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಾಲೂಕಿನ ಸಮಸ್ತ ಜನತೆಗೆ ಹಾಗೂ ಗ್ರಾಹಕರಿಗೆ ಸುಂಕದ ಟ್ರೇಡರ್ಸ್ ಆ್ಯಂಡ್ ಗ್ರೂಪ್ ನಿಂದ ಹೊಸ ವರ್ಷದ ಹಾಗೂ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು

ಕಲಘಟಗಿ ತಾಲೂಕಿನ ಸಮಸ್ತ ಜನತೆಗೆ ಹಾಗೂ ಗ್ರಾಹಕರಿಗೆ ಸುಂಕದ ಟ್ರೇಡರ್ಸ್ ಆ್ಯಂಡ್ ಗ್ರೂಪ್ ನಿಂದ ಹೊಸ ವರ್ಷದ ಹಾಗೂ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು

ಕಲಘಟಗಿಯಲ್ಲಿ ಉತ್ತಮವಾದ ಗುಣಮಟ್ಟದ ಪೆಂಟ್,ಮಸೀನ್ ಟೂಲ್ಸ್ ಹಾಗೂ ಇಲೆಕ್ಟ್ರಿಕ್ ವಸ್ತುಗಳಿಗೆ ಸುಂಕದ ಟ್ರೇಡರ್ಸ್ ಗೆ ಇಂದೇ ಭೇಟಿ ನೀಡಿ

ಕಲಘಟಗಿ ಪಟ್ಟಣದ ಹುಬ್ಬಳ್ಳಿ-ಕಾರವಾರ ರಸ್ತೆ ಯ ಎಸ್ ಬಿ ಐ ಬ್ಯಾಂಕ್ ಎದುರಿನ ಭವ್ಯ ಕಟ್ಟಡದಲ್ಲಿ

ಸುಂಕದ ಟ್ರೇಡರ್ಸ್ ಇವರು ಜೆ ಎಸ್ ಡ್ಬ್ಲೂ,ಎಸಿಯನ್ ಪೆಂಟ್ಸ್ ಮಸೀನ್ ಟೂಲ್ಸ್ ಹಾಗೂ ಇಲೆಕ್ಟ್ರಿಕ್,ಉತ್ಪನ್ನ ಗಳ ಹೊಸ ಮಳಿಗೆಯನ್ನು ಪ್ರಾರಂಭಿಸಿದ್ದು,ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ಬೆಲೆಯಲ್ಲಿ ವಸ್ತುಗಳು ಲಭ್ಯ ಇವೆ.

ಹಾಗಾದರೇ,ಇನ್ನೇಕೆ ತಡ ! ಮನೆ,ಹೊಸ ಕಟ್ಟಡಗಳಿಗೆ ಬೇಕಾಗುವ‌ ಉತ್ತಮ ಗುಣಮಟ್ಟದ ಪೆಂಟ್ಸ್ , ಮಸೀನ್ ಟೂಲ್ಸ್ ಹಾಗೂ ಇಲೆಕ್ಟ್ರಿಕ್ ವಸ್ತುಗಳನ್ನು ಖರೀದಿಸಲು‌ ಕಲಘಟಗಿ ಪಟ್ಟಣದ ಸುಂಕದ ಟ್ರೇಡರ್ಸ್ ಗೆ ಇಂದೇ ಭೇಟಿ ನೀಡಿ

ಕಲಘಟಗಿ ಜನತೆ ಇದರ ಸದುಪಯೋಗ ‌ಪಡಿಸಿಕೊಳ್ಳವಂತೆ ಸುಂಕದ ಟ್ರೇಡರ್ಸ್ ಮಾಲೀಕರಾದ ರಫಿಕ್ ಸುಂಕದ ವಿನಂತಿಸಿದ್ದಾರೆ.

ಕಲಘಟಗಿ ತಾಲೂಕಿನ ಸಮಸ್ತ ಜನತೆಗೆ ಹಾಗೂ ಗ್ರಾಹಕರಿಗೆ ಹೊಸ ವರ್ಷದ ಹಾಗೂ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು

ಶುಭಾಶಯಗಳನ್ನು ಕೊರುವವರು

ಸುಂಕದ ಟ್ರೇಡರ್ಸ್-ಆ್ಯಂಡ್ ಗ್ರೂಪ್

ಹುಬ್ಬಳ್ಳಿ-ಕಾರವಾರ ರಸ್ತೆ ಕಲಘಟಗಿ.ದೂರವಾಣಿ ಸಂಖ್ಯೆ- 99026 80276,9902680476

Edited By : Nagesh Gaonkar
Kshetra Samachara

Kshetra Samachara

13/01/2021 10:28 am

Cinque Terre

15.56 K

Cinque Terre

0