ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್.ಎಸ್ ಶಂಕರಣ್ಣ ಅವರಿಂದ ಖ್ಯಾತ ಉದ್ಯಮಿ ಡಾ. ಗಣೇಶ ಡಿ. ಶೇಟ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಸದಾ ಹಸನ್ಮುಖಿ, ಸಾಮಾಜಿಕ ಕಳಕಳಿವುಳ್ಳ ಹೃದಯವಂತ, ಖ್ಯಾತ ಉದ್ಯಮಿ, ನೂರಾರು ಜನರಿಗೆ ಉದ್ಯೋಗ ನೀಡಿದ ಅನ್ನದಾತ, ಉತ್ತರ ಕರ್ನಾಟಕದ ಅತ್ಯಂತ ಯಶಸ್ವಿ ಉದ್ಯಮಿ, KGP Gold and Jewelry ಮಾಲೀಕರಾದ ಡಾ. ಗಣೇಶ.ಡಿ ಶೇಟ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಇನ್ನೂ ಹೆಚ್ಚಿನ ಯಶಸ್ಸು, ಆರೋಗ್ಯ, ಸಮೃದ್ಧಿ ನೀಡಲಿ ಎಂದು ಹಾರೈಸುತ್ತೇವೆ.

ಶುಭಕೋರುವವರು: ಎಸ್.ಎಸ್ ಶಂಕರಣ್ಣ, ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕರು, ಅಧ್ಯಕ್ಷರು.

Edited By : Ashok M
Kshetra Samachara

Kshetra Samachara

07/10/2024 10:51 am

Cinque Terre

14.65 K

Cinque Terre

0

ಸಂಬಂಧಿತ ಸುದ್ದಿ