ಹುಬ್ಬಳ್ಳಿ: ಇಂದು ನಗರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಸ್ವತಂತ್ರ್ಯ ರ‌್ಯಾಲಿ ಹಾಗೂ ಜನ ಜಾಗೃತಿ ಪಾದಯಾತ್ರೆಯ ಹಿನ್ನಲೆಯಲ್ಲಿ, ನಗರದ ಪ್ರಮುಖ ಬಿದಿಗಳಲ್ಲಿ ತ್ರಿವರ್ಣ ಧ್ವಜ ಹೋಲುವ ಬಟ್ಟೆಯಿಂದ ಅಲಂಕಾರ ಮಾಡಲಾಗಿದೆ.
ನಗರದ ಪ್ರಮುಖ ರಸ್ತೆಯಾದ ಸಿದ್ದಪ್ಪ ಕಂಬಳಿ ಮಾರ್ಗ, ರೈಲ್ವೆ ನಿಲ್ದಾಣ ರಸ್ತೆ ಕೂಡ ತ್ರಿವರ್ಣ ಧ್ವಜ ಹೋಲುವ ಬಟ್ಟೆಯನ್ನು ಹಾಕಿ ಅಲಂಕಾರಕಗೊಳಿಸಲಾಗಿದೆ. ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.
Kshetra Samachara
27/08/2022 12:26 pm