ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ನೌಕರರಿಂದ ಪ್ರತಿಭಟನೆ

ನವಲಗುಂದ: ವಿದ್ಯುತ್‌ ಕ್ಷೇತ್ರದಲ್ಲಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರ ಸಂಘ ನೇತೃತ್ವದಲ್ಲಿ ಸೋಮವಾರ ನವಲಗುಂದ ಪಟ್ಟಣದ ಕೆ.ಇ.ಬಿ ಕಚೇರಿ ಎದುರು ಆಕ್ರೋಶ ಹೊರ ಹಾಕಿದ್ದಾರೆ.

ನವಲಗುಂದ ಸೆಕ್ಷನ್ ಆಫೀಸರ್ ಸಿ.ವೈ ಬಾವಿಕಟ್ಟಿ, ಎಂ.ಎಂ ಆಡಿನ, ಬಿ.ಎ ಸಿದ್ದನಗೌಡ, ಎಲ್.ಆರ್ ಅಮಾಡ್ಲ, ಸುರೇಶ ನಡುವಿನ ಮಣಿ, ಎನ್ ಎಂ ಸಿದ್ದನಗೌಡ, ಇ ವೈ ಆನಂದಿ, ವಿ ವಿ ಆನಂದಿ, ಮಲ್ಲಿಕಾರ್ಜುನ ಬಾರ್ಗೆರ್ ಸೇರಿದಂತೆ ಹಲವಾರು ಇದ್ದರು.

Edited By : Manjunath H D
Kshetra Samachara

Kshetra Samachara

08/08/2022 07:49 pm

Cinque Terre

20.76 K

Cinque Terre

0

ಸಂಬಂಧಿತ ಸುದ್ದಿ