ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಲಿಂಡರ್ ಹಿಡಿದು ತಹಶೀಲ್ದಾರ ಕಚೇರಿ ಎದುರಿಗೆ ನಿಂತ ಜನಸಾಮಾನ್ಯರು

ಹುಬ್ಬಳ್ಳಿ: ಸಿಲಿಂಡರ್ ಗ್ಯಾಸ್ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೆಹಾದುಲ ಮುಸ್ಲಿಮೀನ್ ಸಂಘಟನೆ ಕಾರ್ಯಕರ್ತರು ಸಿಲಿಂಡರ್ ಹಿಡಿದು, ನಗರದ ತಹಶೀಲ್ದಾರ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರ ಗ್ಯಾಸ್ ಹಾಗೂ ತೈಲ್ ಬೆಲೆಯನ್ನು ಏರಿಕೆ ಮಾಡಿದ್ದು ಖಂಡಿನೀಯ, ಕೂಡಲೇ ಸರಕಾರ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ತಹಶೀಲ್ದಾರರ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

17/02/2021 05:27 pm

Cinque Terre

13.61 K

Cinque Terre

2

ಸಂಬಂಧಿತ ಸುದ್ದಿ