ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಹು-ಧಾ ಸೆಂಟ್ರಲ್ ವಿಧಾನಸಭಾ ಮತ ಕ್ಷೇತ್ರದ ವಾರ್ಡ್ 29 ಗೋಪನಕೊಪ್ಪ ದಲ್ಲಿ ಇರುವ ಸದ್ಗುರು ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಿಮಿತ್ತ ಗೋವು ಪೂಜೆ ಮಾಡುವುದರೊಂದಿಗೆ ಸಂಭ್ರಮಾಚರಣೆ ಜರುಗಿತು.
ಈ ಸಂದರ್ಭದಲ್ಲಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾದ ಸಂತೋಷ ಚವಾಣ, ಈಶ್ವರಗೌಡ ಪಾಟೀಲ, ರಾಮಚಂದ್ರ ಹದಗಲ್ಲ, ಬೀರಪ್ಪ ಖಂಡೇಕಾರ, ಮೇನಕಾ ಹುರಳಿ, ಮಲ್ಲಿಕಾರ್ಜುನ ಗುಂಡೂರ,ಮಹೇಂದ್ರ ಕೌತಾಳ, ರಾಜು ಕಾಳೆ, ಅಶೋಕ ವಾಲ್ಮೀಕಿ, ರೂಪಾ ಶೆಟ್ಟಿ, ಅಕ್ಕಮ್ಮ ಹೆಗಡೆ, ಉಮಾ ಮುಕುಂದ, ಜಯಶ್ರೀ ನಿಂಬರಗಿ,ಭಾರತಿ ಟಪಾಲ, ವಸಂತನಾಡ ಜೋಶಿ, ಕೃಷ್ಣ ಗಂಡಗಾಳೇಕರ, ಗೋಪಾಲ ಬದ್ದಿ, ವಿರೂಪಾಕ್ಷ ರಾಯನಗೌಡರು, ಅವಿನಾಶ ಹರಿವಾಣ, ಚಂದ್ರು ನೂಲ್ವಿ, ಸುಭಾಷ ಅಂಕಲಕೋಟಿ, ರಾಧಾ ದೇಸಾಯಿ, ಪ್ರಭಾ ಹೀರೇಮಠ, ಸೋನಿ ಗುಡ್ಡದ, ಬಸವರಾಜ ಬೆಳಗಲಿ, ದೇವಿಕಾ ಚಲವಾದಿ ಇನ್ನೂ ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
10/12/2020 02:22 pm