ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಡಿಸೆಂಬರ್ 5 ವರೆಗೆ ತಹಶೀಲ್ದಾರ ಕಚೇರಿಯಲ್ಲಿ ಸಕಾಲ ಸಪ್ತಾಹ

ಕುಂದಗೋಳ : ಪಟ್ಟಣದ ತಾಲೂಕು ಕಚೇರಿ ಕಂದಾಯ ಇಲಾಖೆಯಲ್ಲಿ ನಾಗರೀಕರಿಗೆ ಸೇವೆಗಳನ್ನು ಪಡೆಯಲು ಮತ್ತು ತಮ್ಮ ಹಕ್ಕುಗಳನ್ನು ಚಲಾಯಿಸಲು ಇಂದಿನಿಂದ ಡಿಸೆಂಬರ್ 5 ವರೆಗೆ ಸಕಾಲ ಸಪ್ತಾಹ ಕಾರ್ಯಕ್ರಮವನ್ನು ಕುಂದಗೋಳ ತಹಶೀಲ್ದಾರ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಕುಂದಗೋಳ ತಾಲೂಕು ಕಚೇರಿಯ 98 ಇಲಾಖೆಗಳು 1025 ಸೇವೆಗಳನ್ನು ಸಕಾಲದ ಸಪ್ತಾಹದ ಅಡಿಯಲ್ಲಿ ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು 0804455 4455 ಅಥವಾ 08304-290239 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಇಲ್ಲವೇ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಬಹುದು.

Edited By : Nirmala Aralikatti
Kshetra Samachara

Kshetra Samachara

30/11/2020 12:28 pm

Cinque Terre

15.18 K

Cinque Terre

0

ಸಂಬಂಧಿತ ಸುದ್ದಿ