ಹುಬ್ಬಳ್ಳಿ : ಬುಧವಾರ (ನಿನ್ನೆ) ದಿನದಂದು ಪೊಲೀಸ್ ಹುತಾತ್ಮ ದಿನಾಚರಣೆಯ ಅಂಗವಾಗಿ, ನಗರದ ಕಾರವಾರ ರಸ್ತೆಯ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಅಧಿಕಾರಿಗಳು ಹುತಾತ್ಮರಿಗೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಉಮೇಶ .ಎಂ. ಅಡಿಗ, ಹು-ಧಾ ಪೊಲೀಸ್ ಆಯುಕ್ತ ಆರ್.ದಿಲೀಪ್, ನೂತನ ಎಸ್ಪಿ ಪಿ. ಕೃಷ್ಣಕಾಂತ, ಡಿಸಿಪಿ ಆರ್.ಬಿ. ಬಸರಗಿ, ಪೊಲೀಸ್ ಸಿಬ್ಬಂದಿ ಇದ್ದರು.
Kshetra Samachara
22/10/2020 01:00 pm