ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಯಶಸ್ವಿಯಾಗಿ ನಡೆದ ನವೋದಯ ವಸತಿ ಪ್ರವೇಶ ಪರೀಕ್ಷೆ

ನವಲಗುಂದ: ಪಟ್ಟಣದಲ್ಲಿ ಶನಿವಾರ ನಡೆದ ಜವಾಹರ ನವೋದಯ ವಸತಿ ಪ್ರವೇಶ ಪರೀಕ್ಷೆಯು ಯಶಸ್ವಿಯಾಗಿ ಜರುಗಿದ್ದು, 666 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ನವಲಗುಂದದ ಡಿ.ಸಿ.ಎಂ ಗುರುಕುಲ ಆಂಗ್ಲ ಮಾಧ್ಯಮ ಶಾಲೆ, ಮಾಡೆಲ್ ಬಾಲಕರ ಪ್ರೌಢ ಶಾಲೆ, ಮಾಡೆಲ್ ಬಾಲಕಿಯರ ಪ್ರೌಢ ಶಾಲೆ, ರೋಟರಿ ಹೆ.ಪಿ.ಎಸ್ ಶಾಲೆಗಳಲ್ಲಿ ಪರೀಕ್ಷೆಗಳು ಯಶಸ್ವಿಯಾಗಿ ಜರುಗಿದೆ.

ಇನ್ನು ಪರೀಕ್ಷೆಯಲ್ಲಿ ಒಟ್ಟು 799 ವಿದ್ಯಾರ್ಥಿಗಳಲ್ಲಿ 666 ವಿದ್ಯಾರ್ಥಿಗಳು ಹಾಜರಾಗಿದ್ದು, 133 ವಿದ್ಯಾರ್ಥಿಗಳು ಗೈಗಾಗಿದ್ದಾರೆ ಎಂದು ತಿಳಿದು ಬಂದಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಭದ್ರತಾ ವ್ಯೆವಸ್ಥೆಯನ್ನು ಕಲ್ಪಿಸಲಾಗಿದ್ದು, ಕೋವಿಡ್ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಲಾಗಿತ್ತು.

Edited By : PublicNext Desk
Kshetra Samachara

Kshetra Samachara

30/04/2022 10:16 pm

Cinque Terre

6.7 K

Cinque Terre

0

ಸಂಬಂಧಿತ ಸುದ್ದಿ