ಶ್ರೀ ಕೃಷ್ಣಾಷ್ಣಮಿ ಪ್ರಯುಕ್ತ ಪಬ್ಲಿಕ್ ನೆಕ್ಸ್ಟ್ ಓದುಗರಿಗೆ ಈಗಾಗಲೇ ನಿಮ್ಮ ಮುದ್ದು ಮಕ್ಕಳ ಕೃಷ್ಣ,ಯಶೋಧೆ ರೀತಿ ತಯಾರಾದ ಫೋಟೋ ಕಳುಹಿಸಿ ಬಹುಮಾನ ಗೆಲ್ಲಲು ಕೆಲವೇ ಗಂಟೆಗಳು ಬಾಕಿ ಇವೆ.
ಇನ್ನೇಕೆ ತಡ ಶೀಘ್ರ ನಿಮ್ಮ ಮುದ್ದು ಮಕ್ಕಳ ಫೋಟೋ ಕಳುಹಿಸಿ ಗಿಫ್ಟ್ ನಿಮ್ಮದಾಗಿಸಿಕೊಳ್ಳಿ. ಸಂಜೆ 5 ಗಂಟೆಯ ನಂತರ ಬಂದ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ..
Kshetra Samachara
18/08/2022 01:27 pm