ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಜೊತೆ ರಕ್ಷಾ ಬಂಧನ ಸಂಭ್ರಮ ; ಸ್ಪರ್ಧೆಯ ವಿಜೇತರು ಇವರೇ ನೋಡಿ

ಪಬ್ಲಿಕ್ ನೆಕ್ಸ್ಟ್ ಜೊತೆ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮಿಸಿದ ಪ್ರತಿಯೊಬ್ಬ ಸಹೋದರ ಸಹೋದರಿಯರಿಗೆ ಧನ್ಯವಾದಗಳು.

ರಕ್ಷಾ ಬಂಧನ ನಿಮಿತ್ತ ಕಳುಹಿಸಲಾದ ಎಲ್ಲಾ ಫೋಟೋಗಳನ್ನು ಶುಕ್ರವಾರ ನಮ್ಮ ಮಾಧ್ಯಮದಲ್ಲಿ ಪ್ರಕಟಿಸಲಾಗಿತ್ತು. ಅದೇ ರೀತಿ ಒಟ್ಟು ಫೋಟೋಗಳನ್ನು ಗಮನಿಸಿ ಆಯ್ದ ನಾಲ್ವರನ್ನು ಆಯ್ಕೆ ಮಾಡಿ ಪೂರಸ್ಕರಿಸಲಾಗುತ್ತಿದೆ.

ಪ್ರಥಮ ಬಹುಮಾನ ದೀಪಕ ಗಾಯಕವಾಡ ಗೌಳಿ ಗಲ್ಲಿ ಹುಬ್ಬಳ್ಳಿ, ದ್ವೀತಿಯ ಬಹುಮಾನ ಇಚಾ ಕೊಕಾಲ ಮಂಗಳೂರು, ಮೂರನೇ ಬಹುಮಾನ ಮಾರುತಿ ಪವಾರ ಧಾರವಾಡ ಹಾಗೆಯೇ ಸಮಾಧಾನಕರ ಬಹುಮಾನ ಮುತ್ತು ಬನ್ನೂರ ಧಾರವಾಡ ಪಡೆದಿದ್ದಾರೆ. ಬಹುಮಾನ ವಿಜೇಯಿತರಿಗೆ ಅಭಿನಂದನೆಗಳು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/08/2022 08:06 pm

Cinque Terre

105.73 K

Cinque Terre

3

ಸಂಬಂಧಿತ ಸುದ್ದಿ