ಕಲಘಟಗಿ: ವೇದಾಂತ ಫೌಂಡೇಶನ್ ನ ನಂದಘರ್ ಅಂಗನವಾಡಿ ಕೇಂದ್ರ ಹಾಗೂ ರುಡ್‌ಸೆಟ್ ಸಂಸ್ಥೆಯ ಸಹಯೋಗದೊಂದಿಗೆ ಗ್ರಾಮೀಣ ಯುವಜನತೆಯ ಸಹಕಾರದಿಂದ ಕಲಘಟಗಿಯ ತಾಲೂಕಿನ ಜಿನ್ನೂರು ಗ್ರಾಮದಲ್ಲಿ ಉಚಿತವಾಗಿ ಕೌಶಲ್ಯಾಭಿವೃದ್ದಿಯ ಸ್ವದ್ಯೋಗ ತರಬೇತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರುಡ್ ಸೆಟ್ ಸಂಸ್ಥೆಯ ಸಹಾಯಕರಾದ ನಾಗೇಶ್ ಶಿಂಧೆ ಇವರು ಮಾತನಾಡಿ ನಾಲ್ಕು ವಿಭಾಗಗಳ ತರಬೇತಿಗಳಾದ ಕೃಷಿ,ಸೇವಾ,ಉತ್ಪಾದನಾ,ವ್ಯವಹಾರ ವಿಭಾಗ ಹೀಗೆ ಹೈನುಗಾರಿಕೆ ಮೊಬೈಲ್ ರಿಪೇರಿ,ಸಿದ್ದ ಉಡುಪು ತಯಾರಿಕೆ ಆಹಾರ ಉತ್ಪನ್ನಗಳ ತಯಾರಿಕೆ ಕಂಪ್ಯೂಟರ್ ಡಿಡಿಟಿಪಿ ಕಂಪ್ಯೂಟರ್ ಹಾರ್ಡೆರ್ ತರಬೇತಿ ಹೀಗೆ ಸುಮಾರು 24 ವಿವಿಧ ತರಬೇತಿಗಳ ಕುರಿತು ಮಾಹಿತಿ ನೀಡಿದರು....
Kshetra Samachara
23/12/2021 01:29 pm