ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ತಂದೆಯ ಸ್ವರಕ್ಕೆ ಮಗಳ ತಬಲಾ ಸಾಥ್

ಅಣ್ಣಿಗೇರಿ: ತಾಲೂಕಿನ ಶಲವಡಿಯ ಶ್ರೀ ಗ್ರಾಮ ದೇವಿ ದೇವಸ್ಥಾನದಲ್ಲಿ ನೆಡೆದ ನವರಾತ್ರಿ ಕಾರ್ಯಕ್ರಮದಲ್ಲಿ ತಂದೆ ಸ್ವರಕ್ಕೆ ಮಗಳು ಅದ್ಭುತವಾದ ತಬಲಾ ಸಾಥ್ ನೀಡಿದರು.

ವೃತ್ತಿಯಿಂದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಾಗಿರುವ ಮುತ್ತಣ್ಣ ಹೆಬಸೂರು ಅವರು ಸಂಗೀತ (ಗಾಯನದಲ್ಲಿ) ಹೆಚ್ಚಿನ ಒಲವು ಹೊಂದಿದ್ದಾರೆ. ಅಪ್ಪನಂತೆ ಸಂಗೀತ ಲೋಕ ಹಾದಿಯಲ್ಲಿ ನಡೆಯುತ್ತಿರು ಮಗಳು ಶೃತಿ ತಬಲಾ ವಾದನದಲ್ಲಿ ಹೆಚ್ಚನ ಆಸಕ್ತಿ ಹೊಂದಿದ್ದಾರೆ. 8ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿ ಶೃತಿ ತಬಲಾ ವಾದನಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

17/10/2021 10:33 pm

Cinque Terre

22.66 K

Cinque Terre

0

ಸಂಬಂಧಿತ ಸುದ್ದಿ