ಹುಬ್ಬಳ್ಳಿ: ಶಿವ ಶಕ್ತಿ ಕಲಾ ಕೇಂದ್ರದ ವತಿಯಿಂದ ಉತ್ಕಲ್ ಮಹೋತ್ಸವನ್ನು, ಇದೆ ಅಕ್ಟೋಬರ್ 17 ರಂದು ಸಾಯಂಕಾಲ 6:30 ಕ್ಕೆ ನಗರದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ದಲ್ಲಿ ಹಮ್ಮಿಕೊಳ್ಳಲಾಗಿದ್ದು ಎಂದು ಪ್ರೇರಣಾ ಸಿಂಧೆ ಹೇಳಿದರು.
ಈ ನೃತ್ಯ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಬಾಗಲಕೋಟೆ ಸಿಮೆಂಟ್ ಇಂಡಸ್ಟ್ರೀಸ್ ಉಪಾಧ್ಯಕ್ಷ ವಿನಾಯಕ ಕೊನೆರಿ, ಮಹಂತೇಶ ರೋಣದ, ಸುರೇಶ ಕಿರೇಸೂರ ಸೇರಿದಂತೆ ಹಲವಾರರು ಅತಿಥಿಗಳು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
Kshetra Samachara
12/10/2021 11:42 am