ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಾನ್ ಧನ್ ಯೋಜನೆ ಕಲಾ ತಂಡದಿಂದ ಜನಜಾಗೃತಿ ಕಾರ್ಯಕ್ರಮ

ಕುಂದಗೋಳ : ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ಅಸಂಘಟಿತ ವಲಯ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಪಿಂಚಣಿ ಯೋಜನೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಕುರಿತು ಇಂದು ಕುಂದಗೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಜನಜಾಗೃತಿ ಬೀದಿನಾಟಕ ಪ್ರದರ್ಶನ ನಡೆಯಿತು.

ಬೀದಿನಾಟಕದ ಮೂಲಕ ಕಲಾತಂಡದವರು ಜನರಿಗೆ ಪ್ರಧಾನಿಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಯಾರು ಯಾರಿಗೆ ಅನುಕೂಲ ? ಹೇಗೆ ಸೌಲಭ್ಯ ಪಡೆಯಬೇಕು ? ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದರ ಕುರಿತು ನಾಟಕ ಪ್ರದರ್ಶನದ ಮೂಲಕ ನೆರೆದ ಜನರಿಗೆ ತಿಳಿಸಿದರು.

Edited By : Manjunath H D
Kshetra Samachara

Kshetra Samachara

13/09/2021 03:59 pm

Cinque Terre

18.91 K

Cinque Terre

0

ಸಂಬಂಧಿತ ಸುದ್ದಿ