ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತೊಟ್ಟಿಲು ನಗರಿಯಲ್ಲಿ ತ್ರಿವರ್ಣ ಧ್ವಜದ ಮೆರವಣಿಗೆ ಸಂಪನ್ನ

ಕಲಘಟಗಿ: ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಅಂಗವಾಗಿ ಕಲಘಟಗಿಯಲ್ಲಿ ಹಮ್ಮಿಕೊಂಡ ತ್ರಿವರ್ಣ ಧ್ವಜದ ಮೆರವಣಿಗೆ ಸಂಪನ್ನ ಗೊಂಡಿತು.

ತೊಟ್ಟಿಲು ನಗರಿಯಾದ ಕಲಘಟಗಿಯಲ್ಲಿ ಮಾಜಿ ಸಚಿವ ಸಂತೋಷ ‌ಲಾಡ್‌ ನೇತ್ರತ್ವದಲ್ಲಿ ಅಭೂತಪೂರ್ವವಾದ ರಾಷ್ಟ್ರ ಧ್ವಜದ ಮೆರವಣಿಗೆಗೆ ತಾಲೂಕಿನ ಜನರು ಸಾಕ್ಷಿಯಾದರು.

9 ಅಡಿ ಅಗಲ ಹಾಗೂ 2000 ಮೀಟರ್ ( 2 ಕಿಮೀ) ಉದ್ದದ ಬೃಹತ್ ರಾಷ್ಟ್ರ ಧ್ವಜದ ಮೆರವಣಿಗೆ ತಡಸ ಕ್ರಾಸ್ ನಿಂದ ತಹಶೀಲ್ದಾರ ಕಚೇರಿವರೆಗೆ ಸಾಗಿ ಸಂಪನ್ನಗೊಂಡಿತು.ತ್ರಿವರ್ಣ ಧ್ವಜ ನೋಡಲು ಮಹಿಳೆಯರು,ಮಕ್ಕಳು ಸಾಕಷ್ಟ ಸಂಖ್ಯೆಯಲ್ಲಿ ನೆರದಿದ್ದರು.

Edited By : Manjunath H D
Kshetra Samachara

Kshetra Samachara

15/08/2021 03:32 pm

Cinque Terre

23.88 K

Cinque Terre

4

ಸಂಬಂಧಿತ ಸುದ್ದಿ