ಕಲಘಟಗಿ:ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಕಾನೂನು ಸೇವಾ ಸಮಿತಿ,ಗ್ರಾ ಪಂ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ
ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಿ ಕಾನೂನು ಅರಿವು ಮೂಡಿಸಲಾಯಿತು.
ಹಿರಿಯ ದಿವಾಣಿ ನ್ಯಾದೀಶರಾದ ದ್ರಾಕ್ಷಾಯಿಣಿ ಜಿ ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕಾನೂನುಸೇವಾ ಸಮಿತಿಯಿಂದ ಬಡವರು,ಮಹಿಳೆಯರು,ಹಿರಿಯರು,ಮಕ್ಕಳು ಹಾಗೂ ಅಶಕ್ತರು ಉಚಿತವಾಗಿ ಕಾನೂನು ನೆರವು ಪಡೆಯ ಬಹುದು ಎಂದರು.
ಗ್ರಾ ಪಂ ಅಧ್ಯಕ್ಷೆ ಬೇಬಿಜಾನ ವಾಲೀಕಾರ,ಭೀಮಣ್ಣ ಗಾಣಿಗೇರ,ನಾಗರಾಜ ಗಿಣಿವಾಲ ಹಾಗೂ ವಕೀಲರ ಸಂಘದ ಅಧ್ಯಕ್ಷರು ಹಾಗೂ ವಕೀಲರು,ಗ್ರಾ ಪಂ ಸದಸ್ಯರು ಉಪಸ್ಥಿತರಿದ್ದರು.
Kshetra Samachara
21/02/2021 11:09 am