ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ 10 ಭವ್ಯ ದೀಕ್ಷಾ ಮಹೋತ್ಸವ

ಹುಬ್ಬಳ್ಳಿಯ ಶ್ರೀ ಜೈನ ಮರುಧರ ಸಂಘ ಹಾಗೂ ಶ್ರೀ ಕೇಶ್ವಾಪೂರ ಜೈನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿ ಮಹಾನಗರದಲ್ಲಿ ಫೆ. 22 ರಂದು 10- ಭವ್ಯ ದೀಕ್ಷಾ ಮಹೋತ್ಸವವನ್ನು ನಗರದ ಅರಿಹಂತ ನಗರದ ಪ್ರೇಮ ಯಶೋದೇವ ಭುವನಭಾನು ಸಂಯಮ ಉದ್ಯಾನ, ಅರಿಹಂತ ಉದ್ಯಾನವನದ ಹತ್ತಿರ ಆಯೋಜಿಸಿದ್ದು, ಇದು ಒಂದು ಐತಿಹಾಸಿಕ ಸಮಾರಂಭವಾಗಿದೆ ಎಂದು ಅಮೃತಲಾಲ ಜೈನ ಹೇಳಿದರು.

ಈ ದೀಕ್ಷಾ ಸಮಾರಂಭವು ಫೆ. 19 ರಿಂದ 23 ರವರೆಗೆ ಒಟ್ಟು ಐದು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಸದ್ಭಕ್ತರು ಭಾಗವಹಿಸಿ ದೀಕ್ಷಾರ್ಥಿಗಳಿಗೆ ಆಶೀರ್ವದಿಸಿ ಪ್ರಸಾದವನ್ನು ಸ್ವೀಕರಿಸಬೇಕೆಂದು ತಿಳಿಸಿದರು.

Edited By : Manjunath H D
Kshetra Samachara

Kshetra Samachara

16/02/2021 01:38 pm

Cinque Terre

12.23 K

Cinque Terre

0

ಸಂಬಂಧಿತ ಸುದ್ದಿ