ಕಲಘಟಗಿ:ಪಟ್ಟಣದಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಯುವಕರಿಗೆ ಮಹಿಳೆಯರು ಆರತಿ ಬೆಳಗಿ ನಿಧಿ ಸಮರ್ಪಿಸಿದ್ದರು.
ಪಟ್ಟಣದಾದ್ಯಂತ ಸಂಚರಿಸಿದ ಅಭಿಯಾನಕ್ಕೆ ಜನರು ಉತ್ತಮವಾಗಿ ಬೆಂಬಲ ವ್ಯಕ್ತಪಡಿಸಿದರು.
ಮಹಿಳೆಯರು ಮನೆ ಮುಂದೆ ಬಂದ ಅಭಿಯಾನದ ಯುವಕರಿಗೆ ಆರತಿ ಬೆಳಗಿ ತಿಲಕವಿಟ್ಟು ನಿಧಿಗೆ ಸಹಾಯ ನೀಡಿರುವುದು ವಿಶೇಷ.
Kshetra Samachara
17/01/2021 07:40 pm