ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವಿಜೃಂಭಣೆಯಿಂದ ಜರುಗಿದ ಮೆರವಣಿಗೆ

ನವಲಗುಂದ: ಹಜರತ್ ಮಹಮ್ಮದ್ ಪೈಗಂಬರರವರ ಜನ್ಮ ದಿನದ ಅಂಗವಾಗಿ ನವಲಗುಂದ ಪಟ್ಟಣದಲ್ಲಿ ಮುಸಲ್ಮಾನ್ ಭಾಂದವರಿಂದ ಬೃಹತ್ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಅತೀ ವಿಜೃಂಭಣೆಯಿಂದ ನಡೆಯಿತು.

ಸಾವಿರಾರು ಮುಸಲ್ಮಾನ್ ಭಾಂದವರು ಒಟ್ಟಾಗಿ ಡಿ ಜೆ ಮೆರವಣಿಗೆಯಲ್ಲಿ ಭಾಗಿಯಾಗಿ ಪಟ್ಟಣದ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಸಂಚರಿಸಿ, ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಮೆರವಣಿಗೆಯ ವೇಳೆ ಕೆಲವು ಯುವಕರು ಬದಾಮಿ ಹಾಲು, ಹಣ್ಣು ಹಂಪಲ್, ಪೇಡೆ ಹಂಚಿ ಖುಷಿ ಪಟ್ಟರು.

Edited By : PublicNext Desk
Kshetra Samachara

Kshetra Samachara

09/10/2022 07:44 pm

Cinque Terre

23.05 K

Cinque Terre

2

ಸಂಬಂಧಿತ ಸುದ್ದಿ