ಶ್ರೀ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಕತ್ತಲೆಯ ಬ್ರಿಟೀಷ್ ಸಾಮ್ರಾಜ್ಯದ ಸ್ವಾತಂತ್ರ್ಯವೆಂಬ ಬೆಳಕನ್ನು ಹೊತ್ತಿಸಿ, ಭಾರತಕ್ಕೆ ಪ್ರಾಣತೆತ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ನೆನೆಯುತ್ತ ಕೊರೊನಾದಂತಹ ಈ ಕರಾಳ ಸಮಯವನ್ನು ತೊಡೆದು ಆಯುಷ್ ಆರೋಗ್ಯ ನೀಡುವಂತಹ ಬೆಳಕನ್ನು ಈ ದೀಪಾವಳಿ ತರಲಿ ಎಂದು ಆಶಿಸೋಣ.... ಸಮಸ್ತ ಕನ್ನಡಿಗರಿಗೂ ಹಾಗೂ ದೇಶವಾಸಿಗಳಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು....
ಶುಭಕೋರುವವರು:- ಸುರೇಶ ಗೋಕಾಕ, ಸಂಸ್ಥಾಪಕರು ಅಧ್ಯಕ್ಷರು
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ.....
Kshetra Samachara
15/11/2020 12:05 pm