ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೊರೊನಾ ಜಾಗೃತಿ, ಇದ್ದೂರಲ್ಲೇ ಸವದತ್ತಿ ಧಾತೆಗೆ ಪೂಜೆ

ಕೊರೊನಾ ವೈರಸ್ ಮೂರನೇ ಅಲೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮನ ಜಾತ್ರಾ ಮಹೋತ್ಸವಕ್ಕೆ ಭಕ್ತರಿಗೆ ಕೊರೊನಾ ಮಾರ್ಗಸೂಚಿ ಅನ್ವಯ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ವರ್ಷ ಮೂರ್ನಾಲ್ಕು ದಿನ ಸವದತ್ತಿ ಯಲ್ಲಮ್ಮನ ಸನ್ನಿದಿಯಲ್ಲೇ ಇದ್ದು ಜೋಗ ಹಾಕುವ, ಪಡ್ಲಗಿ ತುಂಬುವ, ಕಾರ್ಯಕ್ರಮ ಮಾಡುತ್ತಿದ್ದ ಹಳ್ಳಿಗಳಿಗೆ ಕಳೆದ ಎರಡು ವರ್ಷದಿಂದ ಸರಿಯಾದ ಅವಕಾಶ ಸಿಕ್ಕಿಲ್ಲಾ, ಈ ಕಾರಣಕ್ಕೆ ಕುಂದಗೋಳದ ಕಾಳಿದಾಸನಗರದ ಯಲ್ಲಮ್ಮನ ಭಕ್ತಾಧಿಗಳು ತಮ್ಮೂರಲ್ಲೇ ಜೋಗ ಹಾಕುವ ಹಾಗೂ ಪಡ್ಲಗಿ ತುಂಬುವ ಕಾರ್ಯಕ್ರಮ ಕೈಗೊಂಡು ಮನಸ್ಪೂರ್ತಿ ಭಕ್ತಿಯಿಂದ ಸವದತ್ತಿ ಧಾತೆಯ ಆರಾಧನೆ ಮಾಡಿದ್ದಾರೆ.

Edited By :
Kshetra Samachara

Kshetra Samachara

17/02/2022 02:51 pm

Cinque Terre

33.37 K

Cinque Terre

4

ಸಂಬಂಧಿತ ಸುದ್ದಿ