ಪರ-ವಿರೋಧ ನಡೆವೆಯೂ ನಗರದ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ ನೀಡಿದ ಹಿನ್ನಲೆಯಲ್ಲಿ, ಹಲವಾರು ವಿವಾದಗಳೊಂದಿಗೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಘ್ನೇಶ್ವರನ ದರ್ಶನಕ್ಕೆ ಎರಡನೇ ದಿನವೂ ಕೂಡಾ ಭಕ್ತರ ದಂಡು ತಂಡೋಪ ತಂಡವಾಗಿ ಆಗಮಿಸುತ್ತಿದ್ದು ಕಂಡು ಬಂದಿದ್ದು, ನಮ್ಮ ಪ್ರತಿನಿಧಿ ಈರಣ್ಣ ವಾಲಿಕಾರ ಭಕ್ತರನ್ನು ಸಂತಸಗೊಂಡ ಭಕ್ತರ ಜೊತೆ ಚಿಟ್‌ಚಾಟ್ ಮಾಡಿದ್ದಾರೆ ನೋಡಿಕೊಂಡು ಬರೋಣ ಬನ್ನಿ....
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/09/2022 03:48 pm