ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ

ನವಲಗುಂದ : ಪಟ್ಟಣದ ತಾಲೂಕಾ ಆಡಳಿತ ಕಚೇರಿಯಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ನಂತರ ತಹಶೀಲ್ದಾರ್ ನವೀನ ಹುಲ್ಲೂರ ಅವರ ನೇತೃತ್ವದಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ, ಗೌರವ ನಮನ ಸಲ್ಲಿಸಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಪ್ರಾಧ್ಯಾಪಕಿ ಪವಿತ್ರ ಎಸ್, ಪಿ ಎಸ್ ಐ ಕಲ್ಮೇಶ ಬೆನ್ನೂರ, ಪುರಸಭೆ ಮುಖ್ಯಾಧಿಕಾರಿ ವಿರೇಶ್ ಹಸಬಿ, ನಿಂಗಪ್ಪ ನಾಯ್ಕರ, ಸುಭಾಷ್ ದುಬ್ಬದಮಟ್ಟಿ ಜಗದೀಶ್ ಗುಜ್ಜಳ, ದೇವಪ್ಪ ಉಡಚಣ್ಣವರ, ಅಶೋಕ ಮದಗುಣಕಿ ಸೇರಿದಂತೆ ಹಲವರು ಇದ್ದರು.

Edited By : PublicNext Desk
Kshetra Samachara

Kshetra Samachara

20/10/2021 07:01 pm

Cinque Terre

10.65 K

Cinque Terre

0

ಸಂಬಂಧಿತ ಸುದ್ದಿ