ನವಲಗುಂದ: ನವರಾತ್ರಿ ಹಿನ್ನೆಲೆ ಪಟ್ಟಣದ ಶ್ರೀ ವಾಸವಿ ದೇವಸ್ಥಾನದಲ್ಲಿ ಎರಡನೇ ದಿನದ ನಿಮಿತ್ತ ಗರ್ಭ ಗುಡಿಯಲ್ಲಿನ ದೇವಿಗೆ ಅಲಂಕರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.
ಹೌದು. ಒಂಬತ್ತು ದಿನಗಳು ಆಚರಿಸಲಾಗುವ ಹಬ್ಬ ಭಾರತ ದೇಶದಾದ್ಯಂತ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುತ್ತದೆ. ಅದೇ ರೀತಿ ಇಂದು ನವಲಗುಂದ ತಾಲ್ಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಶ್ರೀ ವಾಸವಿ ದೇವಸ್ಥಾನದಲ್ಲಿ ದೇವಿಗೆ ಭಕ್ತರಿಂದ ವಿಶೇಷ ಪೂಜೆ ನೆರವೇರಿಸಲಾಯಿತು.
Kshetra Samachara
09/10/2021 08:54 pm