ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಶ್ರಾವಣ ಮಾಸದ ನಿಮಿತ್ತ ಮಹಾಪೂಜೆ

ನವಲಗುಂದ: ಶ್ರಾವಣ ಮಾಸದ ನಿಮಿತ್ತ ಶ್ರೀ ಲಾಲಗುಡಿ ಮಾರುತಿ ದೇವರಿಗೆ ಎಲೆ ಪೂಜೆ, ಕುಂಕುಮಾರ್ಚನೆ ಅಭಿಷೇಕ ಹಾಗೂ ಸತ್ಯ ನಾರಾಯಣ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಜರಗಿತು.

Edited By : PublicNext Desk
Kshetra Samachara

Kshetra Samachara

05/09/2021 10:26 pm

Cinque Terre

9.4 K

Cinque Terre

0

ಸಂಬಂಧಿತ ಸುದ್ದಿ