ನವಲಗುಂದ : ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರ ಇವರ ಆದೇಶದ ಮೇರೆಗೆ ಮುಜರಾಯಿ ಇಲಾಖೆಯ ಒಳಪಡುವ ನವಲಗುಂದ ನಗರದ ಶ್ರೀ ಲಾಲಘಡ ಮಾರುತಿ ದೇವಸ್ಥಾನದಲ್ಲಿ ಗೋದೊಳಿ ಮಹೋರ್ತದಲ್ಲಿ ತಾಲೂಕ ಆಡಳಿತದ ವತಿಯಿಂದ ಗವಿಮಠದ ಬಸವಲಿಂಗ ಸ್ವಾಮಿಗಳು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಸೇರಿದಂತೆ ಪುರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ನೇತ್ರತ್ವದಲ್ಲಿ ಗೋ ಪೂಜಾ ಕಾರ್ಯಕ್ರಮ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ನವಲಗುಂದ ತಹಶೀಲ್ದಾರ, ಗ್ರೇಡ್-2 ಎಮ್.ಜೆ. ಹೋಕ್ರಾಣಿ, ಉಪ ತಹಶೀಲ್ದಾರ, ಎಮ್.ಎಚ್. ಸದರಬಾಯಿ, ಕಂದಾಯ ನಿರೀಕ್ಷರಾದ ಕೆ.ಎಂ. ಪಾಟೀಲ, ಪುರಸಭೆ ಅಧ್ಯಕ್ಷರು, ಸದಸ್ಯರಾದ ಅಪ್ಪಣ್ಣ ಹಳ್ಳದ, ಬಸವರಾಜ ಕಟ್ಟಿಮನಿ, ಸಕ್ರಪ್ಪ ಹಳ್ಳದ, ಶಿವಾಜಿ ಕಲಾಲ, ಸಿದ್ದಪ್ಪ ಜನ್ನರ, ಮಂಜು ಆರೇರ ಹಾಗೂ ಶಂಕರ ಹುಣಸಿಮರದ ಇದ್ದರು
Kshetra Samachara
06/11/2021 02:49 pm