ಹೂಬಳ್ಳಿಯ ಘನತೆಯನ್ನು ಹೆಚ್ಚಿಸಿರುವಲ್ಲಿ ಮೂರುಸಾವಿರಮಠ ಪ್ರಮುಖ ಪಾತ್ರ ವಹಿಸಿದೆ. ಇಂತಹ ಐತಿಹಾಸಿಕ ಹಿನ್ನಲೆಯುಳ್ಳ ಮೂರುಸಾವಿರಮಠದ ರಥೋತ್ಸವ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ.
ಶ್ರಾವಣ ಮಾಸದಲ್ಲಿ ನಡೆಯುವ ಗುರುಸಿದ್ಧ ಸ್ವಾಮೀಜಿಯವರ ರಥೋತ್ಸವ ಅದ್ದೂರಿಯಾಗಿ ಜರುಗಿದ್ದು, ಎಲ್ಲೆಡೆಯೂ ಓಂಕಾರ ನಾದ ಮೊಳಗಿದೆ. ಪಲ್ಲಕ್ಕಿ ಉತ್ಸವದ ಮೂಲಕ ಆರಂಭಗೊಂಡ ರಥೋತ್ಸವ ನಿಜಕ್ಕೂ ವಿಜೃಂಭಣೆಯಿಂದ ಜರುಗಿದೆ.
ಹುಬ್ಬಳ್ಳಿಯ ಮೂರು ಸಾವಿರಮಠದ ಆವರಣದಲ್ಲಿ ನಡೆದ ರಥೋತ್ಸವದಲ್ಲಿ ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡು ಗುರುಸಿದ್ಧ ಸ್ವಾಮೀಜಿಯ ಕೃಪೆಗೆ ಪಾತ್ರರಾಗುವ ಮೂಲಕ ಆಶೀರ್ವಾದ ಪಡೆದುಕೊಂಡರು.
Kshetra Samachara
23/08/2022 01:01 pm