ನವಲಗುಂದ : ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಅಂಗವಾಗಿ ಪಟ್ಟಣದ ರುದ್ರಭೂಮಿಯಲ್ಲಿ ಪುರಸಭೆ ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ ಸೇರಿದಂತೆ ಸದಸ್ಯರು ಹಾಗೂ ಪೌರಕಾರ್ಮಿಕರೊಂದಿಗೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಹುಸೇನಬಿ ಧಾರವಾಡ, ಜ್ಯೋತಿ ಗೊಲ್ಲರ, ಕಳಸರೆಡ್ಡಿ, ಬಸವರಾಜ್ ಕಟ್ಟಿಮನಿ, ಶಿವಾನಂದ ತಡಸಿ, ಪ್ರಕಾಶ ಸಿಗ್ಲಿ, ಫಾರಿದಾಬೇಗಂ ಬಬರ್ಚಿ, ಸಾವಿತ್ರಿ ಮುಷಪ್ಪನವರ, ಪ್ರತಿಮಾ ರವಿ, ಶೇಕ್, ಶಿವಾನಂದ ಕದಂ ಸೇರಿದಂತೆ ಎಲ್ಲಾ ಪುರಸಭೆ ಅಧಿಕಾರಿಗಳು ಪೌರ ಕಾರ್ಮಿಕರು ಉಪಸ್ಥಿತರಿದ್ದರು.
Kshetra Samachara
02/10/2021 11:18 pm