ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ಅಬ್ಬಬ್ಬಾ ಎನು ಧೈರ್ಯ" ಹಾಡು ಬಿಡುಗಡೆ

ಹುಬ್ಬಳ್ಳಿ- ಡಾ. ಬಿ ಆರ್ ಅಂಬೇಡ್ಕರ್ ಅವರ ಕುರಿತು ಹುಬ್ಬಳ್ಳಿಯ ಶರಣಪ್ಪ ಗೊಲ್ಲರ ಅವರು ಸಾಹಿತ್ಯ ರಚನೆ ಮಾಡಿದ್ದು. ಜೀವನ್ ದಿಂಡೇನವರ ಸಂತಶಿಶುನಾಳ ಶರೀಫರ ತರವಲ್ಲ ತಗಿ ನಿನ್ನ ದಾಟಿಯಲ್ಲಿ ಅಬ್ಬಬ್ಬಾ ಏನು ಧೈರ್ಯ ಎಂಬ ಹಾಡನ್ನು ಹಾಡಿದ್ದಾರೆ...

ಈ ಹಾಡನ್ನು ಶಾಸಕ ಪ್ರಸಾದ್ ಅಬ್ಬಯ್ಯ ಅವರು ಇಂದು ಈ ಹಾಡನ್ನು ಬಿಡುಗಡೆ ಮಾಡಿದರು. ದೇಶಕ್ಕಾಗಿ ಶ್ರಮಿಸಿದ ಮಹಾಪುರುಷರ ಕುರಿತು ಇನ್ನೂ ಹೆಚ್ಚಿನ ಹಾಡುಗಳು ಮೂಡಿಬರಲಿ ಎಂದು ಮೆಚ್ಚುಗೆಯ ಮಾತನ್ನಾಡಿದರು. ಈ ಸಂದರ್ಭದಲ್ಲಿ

ಪ್ರಶಾಂತ್ ಮನಮುಟಗಿ, ರಾಮಚಂದ್ರ ಹೊಸಮನಿ, ಮನೋಜ್ ಕಾಳೆ, ಪರಮ ಕಿತ್ಲಿ, ಹನುಮಂತ ನಾರಾಯಣಪುರ, ಶಿಲ್ಲು, ಶಶಿ, ಅಮಿತ್ , ದೀಪಕ್ ತಂಡದವರಿದ್ದರು.

Edited By : Nagesh Gaonkar
Kshetra Samachara

Kshetra Samachara

29/09/2020 01:00 pm

Cinque Terre

11.56 K

Cinque Terre

0

ಸಂಬಂಧಿತ ಸುದ್ದಿ