ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನವಲಗುಂದ ಗುಡ್ಡದ ಮೇಲೆ ಧ್ವಜಾರೋಹಣ

ನವಲಗುಂದ : ಬಂಡಾಯ ನೆಲದ ಸಂಕೇತದಂತಿರುವ ನವಲಗುಂದ ಗುಡ್ಡದ ಮೇಲೆ ಬುಧವಾರ 73ನೇ ಗಣರಾಜ್ಯೋತ್ಸವ ಅಂಗವಾಗಿ ನೀರು ಪೂರೈಕೆ ಮಾಡುವ ಸಿಬ್ಬಂದಿಗಳಿಂದ ತ್ರಿವರ್ಣ ಧ್ವಜಾರೋಹಣವನ್ನು ಮಾಡಲಾಯಿತು.

ಹೌದು ನವಲಗುಂದ ಅಂದ್ರೆ ಮೊದಲು ಕಂಡು ಬರೋದೇ ನವಲಗುಂದದ ಹೃದಯ ಭಾಗದಲ್ಲಿರುವ ನವಲಗುಂದ ಗುಡ್ಡ. ಈ ಗುಡ್ಡದ ಮೇಲೆ ಇಂದು 73ನೇ ಗಣರಾಜ್ಯೋತ್ಸವ ಅಂಗವಾಗಿ ನೀರು ಪೂರೈಕೆ ಮಾಡುವ ಸಿಬ್ಬಂದಿಗಳಿಂದ ಧ್ವಜಾರೋಹಣ ಮಾಡಿ, ಗೌರವ ಸೂಚಿಸಲಾಯಿತು.

Edited By : PublicNext Desk
Kshetra Samachara

Kshetra Samachara

26/01/2022 06:48 pm

Cinque Terre

16.33 K

Cinque Terre

0

ಸಂಬಂಧಿತ ಸುದ್ದಿ