ನವಲಗುಂದ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಹಾಗೂ 73ನೇ ಗಣರಾಜ್ಯೋತ್ಸವ ನಿಮಿತ್ತ ನವಲಗುಂದ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅಭಿಮಾನಿಗಳು ಮಾಲಾರ್ಪಣೆ ಮಾಡಿ, ದೀಪ ಬೆಳಗಿಸಿ ರಾಯಣ್ಣನ ಹುತಾತ್ಮ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಇಬ್ರಾಂಪುರ, ಪ್ರೇಮಕ್ಕ ನಾಯ್ಕರ, ಸಿದ್ದು ಬಸಾಪುರ, ಹನುಮಂತಪ್ಪ ಮರಕಣ್ಣವರ, ಮಾದೇವಿ ಮಾಸ್ತಿ, ಶಿವಲೀಲಾ ಕುರಿಯವರ್, ಶಿವಾನಂದ ಕೊಳಲಿನ, ಮಂಜುನಾಥ್ ಗೋಲನ್ನವರ ಇದ್ದರು.
Kshetra Samachara
26/01/2022 07:42 am