ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸ್ತೆ ದುರಸ್ಥಿಗೆ ತಕ್ಷಣ ಸ್ಪಂದಿಸಿದ ಪಿ ಡಿ ಓ ಅಧಿಕಾರಿಗೆ ಸನ್ಮಾನ

ನವಲಗುಂದ : ನವಲಗುಂದ ತಾಲೂಕಿನ ನಾಗನೂರು ಗ್ರಾಮದಲ್ಲಿನ ಹದಗೆಟ್ಟ ರಸ್ತೆಯನ್ನು ದುರಸ್ಥಿ ಮಾಡುವಂತೆ ನವಲಗುಂದ ತಾಲೂಕಿನ ಜಯಕರ್ನಾಟಕ ಸಂಘಟನೆ ವತಿಯಿಂದ ಸಂಬಂಧ ಪಟ್ಟ ಪಿ ಡಿ ಓ ಅಧಿಕಾರಿಯಾದ ಎಸ್ ಡಿ ಚಿಟಗೇರಿ ಅವರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿ ರಸ್ತೆ ಶುಚಿಮಾಡಲು ಮುಂದಾದ ಅವರಿಗೆ ಇಂದು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇನ್ನೂ ಈ ವೇಳೆ ನವಲಗುಂದ ತಾಲೂಕಿನ ಜಯಕರ್ನಾಟಕ ಸಂಘಟನೆಯ ಅಣ್ಣಿಗೇರಿ ತಾಲೂಕ ಅಧ್ಯಕ್ಷ ಹನುಮಂತ್ ಜೂಲಿ, ನವಲಗುಂದ ತಾಲೂಕ ಅಧ್ಯಕ್ಷರ ವಿಟ್ಟಲ್ ಜಮಾದಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಹಿರೇಮಠ, ನರಗುಂದ ತಾಲೂಕು ಕಾರ್ಯಧ್ಯಕ್ಷ ಮಾಂತೇಶ್ ಬೆಳಹಾರ, ಸುನಿಲ್ ನರಸಪ್ಪನವರು ಹಾಗೂ ಶಂಕರ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

21/12/2020 09:03 pm

Cinque Terre

17.93 K

Cinque Terre

1

ಸಂಬಂಧಿತ ಸುದ್ದಿ