ನವಲಗುಂದ : ಡಾ. ಬಿ. ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಮಹಿಳಾ ಮಂಡಲದ ವತಿಯಿಂದ ಇಂದು ಮಹಾಪರಿನಿವಾ೯ಣ ದಿನದ ಅಂಗವಾಗಿ ನವಲಗುಂದ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ತಾಲೂಕು ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ಮಹಿಳಾ ಮಂಡಲದ ಅಧ್ಯಕ್ಷೆ ನಂದಿನಿ ಎಸ್ ಹಾದಿಮನಿ, ಸುನಂದಾ, ಜೀವನ ಪವಾರ. ಮಹಾಂತೇಶ್ ಭೋವಿ, ಪ್ರಕಾಶ್ ಶಿಗ್ಲಿ, ಶೈಲಾ, ಅನ್ನಪೂರ್ಣ, ಲತಾ, ಚಂದ್ರಶೇಖರ, ರಾಜು, ನಿಂಗಪ, ಮಂಜುಳಾ ಸೇರಿದಂತೆ ಹಲವರು ಇದ್ದರು...
Kshetra Samachara
06/12/2020 06:17 pm