ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಂಜೆಯಾದರು ಸಕ್ಕರೆ ಗೊಂಬೆ ಹಾಗೂ ಹೂವಿನ ದಂಡಿ ಖರೀದಿ ಜೋರು

ಕಲಘಟಗಿ: ಪಟ್ಟಣದಲ್ಲಿ‌ಗೌರಿ ಹುಣ್ಣಿಮೆಯ ಅಂಗವಾಗಿ ಸಕ್ಕರೆ ಗೊಂಬೆ ಹಾಗೂ ಹೂವಿನ ದಂಡಿ ಖರೀದಿ ಜೋರಾಗಿತ್ತು.ಪಟ್ಟಣದಲ್ಲಿ ಸಂಜೆಯಾದರು ಗ್ರಾಮೀಣ ಭಾಗದ ಜನರ ಖರೀದಿ ಮುಂದುವರೆದಿತ್ತು.ಉತ್ತರ ಕರ್ನಾಟಕ ಭಾಗದಲ್ಲಿ ಗೌರಿ ಹುಣ್ಣಿಮೆಯಂದು ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ,ಹೂವಿನ ದಂಡಿ‌ಹಾಕಿ ಸಕ್ಕರೆ ಗೂಂಬೆಗಳಿಂದ ಆರತಿ‌ಮಾಡುವ ಸಂಪ್ರದಾಯವನ್ನು ‌ಮಾಡುವುದು ವಿಶೇಷ.ಕೊರೋನಾ ಇದ್ದರು~ಗ್ರಾಮೀಣ ಭಾಗದಲ್ಲಿ ಗೌರಿ ಹುಣ್ಣಿಮೆಯ ಸಂಭ್ರಮಕ್ಕೇನು ಕೊರತೆ ಇಲ್ಲ.

Edited By : Manjunath H D
Kshetra Samachara

Kshetra Samachara

30/11/2020 08:41 pm

Cinque Terre

12.35 K

Cinque Terre

0

ಸಂಬಂಧಿತ ಸುದ್ದಿ