ಕರ್ನಾಟಕದ 30 ಜಿಲ್ಲೆಗಳಲ್ಲಿ ಸುಮಾರು 40 ಲಕ್ಷ ಮರಾಠಾ ಜನಾಂಗದವರಿದ್ದು,ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿಯಲ್ಲಿ ತೀರಾ ಹಿಂದುಳಿದಿದ್ದಾರೆ. ರಾಜ್ಯ ಸರ್ಕಾರ ಮರಾಠಾ ಜನಾಂಗಕ್ಕೆ ಮರಾಠಾ ಅಭಿವೃದ್ಧಿ ನಿಗಮ ರಚಿಸಿದ್ದರಿಂದ ಮರಾಠಾ ಜನಾಂಗದವರಿಗೆ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ. ಇದರಿಂದ ಮರಾಠಾ ಜನಾಂಗಕ್ಕೆ ಸಂತಸವಾಗಿದ್ದು, ಈ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಸಂಬಂಧಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಧಾರವಾಡ ಮರಾಠಾ ವಿದ್ಯಾಪ್ರಸಾರಕ ಮಂಡಳ ಹಾಗೂ ಸಮಸ್ತ ಮರಾಠಾ ಬಾಂಧವರಿಂದ ಹೃತೂರ್ವಕ ಧನ್ಯವಾದಗಳು
ಧನ್ಯವಾದ ಸಲ್ಲಿಸುವವರು:
ಮಂಡಳದ ಅಧ್ಯಕ್ಷರಾದ ಶ್ರೀ ಮನೋಹರ ನಿಂಗಪ್ಪ ಮೋರೆ, ಉಪಾಧ್ಯಕ್ಷರಾದ ಶ್ರೀ ಯಲ್ಲಪ್ಪ ಭೀಮಪ್ಪ ಚೌಹಾಣ, ಕಾರ್ಯಾಧ್ಯಕ್ಷರಾದ ಶ್ರೀ ಸುಭಾಸ ಯಲ್ಲಪ್ಪ ಶಿಂಧೆ ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀ ರಾಜು ತಿರಕಪ್ಪ ಬಿರಜೆನವರ, ಸಹ ಕಾರ್ಯದರ್ಶಿಗಳಾದ ಶ್ರೀ ದತ್ತಾತ್ರೇಯ ಚಂದ್ರರಾವ್ ಮೋಟೆ ಮತ್ತು ಮಂಡಳದ ನಿರ್ದೇಶಕರಾದ ಶ್ರೀ ಈಶ್ವರ ಬಾಬು ಪಾಟೀಲ, ಶ್ರೀ ಶಿವಾಜಿ ಸೂರ್ಯವಂಶಿ, ಶ್ರೀ ಸುಭಾಸ ಧರ್ಮಾಜಿ ಪವಾರ, ಶ್ರೀ ಅನಿಲಕುಮಾರ ಲಕ್ಷಣ ಭೋಸಲೆ, ಶ್ರೀ ವಿಠ್ಠಲ ವಸಂತರಾವ ಚೌಹಾಣ , ಶ್ರೀ ಮಲ್ಲೆಶಪ್ಪಾ ಹನಮಂತಪ್ಪಾ ಶಿಂಧೆ, ಶ್ರೀ ಸಂತೋಷ ಶಿವಾಜಿ ಬಿರ್ಜೆನವರ, ಶ್ರೀ ರಾಜು ಜ್ಯೋತಿಬಾ ಕಾಳೆ, ಶ್ರೀ ಸುನಿಲ ಪರಶುರಾಮ ಮೋರೆ ಹಾಗೂ ಶ್ರೀ ಪ್ರಸಾದ ಶಾಮರಾವ ಹಂಗರಕಿ.
Kshetra Samachara
19/11/2020 07:07 pm