ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಜಾನುವಾರುಶೃಂಗರಿಸಿ ದೀಪಾವಳಿ ಆಚರಣೆ

ಕಲಘಟಗಿ: ತಾಲೂಕಿನಲ್ಲಿ ದೀಪಾವಳಿಯ ದಿನ ರೈತರು ತಮ್ಮ ಆಕಳು,ಎತ್ತುಗಳನ್ನು ಬಣ್ಣಗಳಿಂದ ಹಾಗೂ ಬಣ್ಣ ಬಣ್ದ ರಿಬ್ಬನಗಳಿಂದ ಶೃಂಗರಿಸಿ ಪೂಜಿಸುವುದು ಈ ಭಾಗದಲ್ಲಿ‌ ವಿಶೇಷ.

ರೈತರು ‍ಕೃಷಿ ಜೀವನಾಡಿಗಳಾಗಿರುವ ದನಕರುಗಳಿಗೆ ಹಬ್ಬದ ದಿನ ಹೊಸದಾಗಿ ಮೂಗುದಾರ,ಬಾರಕೋಲೂ,ಮಕಾಡ,ಹಂಗಡ,ಗೆಜ್ಜೆ ಸರ,ಜೂಲಾ,ಕೊಡೇನ್ಸ್,ಗೊಂಡೆ ಉಳಿದ ಪರಿಕಗಳನ್ನು ಖರೀದಿಸಿ ಶೃಂಗರಿಸಿ ಗ್ರಾಮೀಣ ಭಾಗದಲ್ಲಿ ದೀಪಾವಳಿ ಆಚರಿಸಲಾಯಿತು.

Edited By : Manjunath H D
Kshetra Samachara

Kshetra Samachara

16/11/2020 07:09 pm

Cinque Terre

47.48 K

Cinque Terre

0

ಸಂಬಂಧಿತ ಸುದ್ದಿ