ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ವಿನಯ್ ಕುಲಕರ್ಣಿ ಹುಟ್ಟು ಹಬ್ಬ ಇಂದು ; ಬಣಗುಡುತ್ತಿದೆ ನಿವಾಸ

ಧಾರವಾಡ : ಯೋಗೇಶ್​ ಗೌಡ ಕೊಲೆ ಪ್ರಕರಣದಡಿ ಸದ್ಯ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ 52 ನೇ ವರ್ಷದ ಹುಟ್ಟು ಹಬ್ಬದ ಇದ್ದು,ಆದರೆ ಪ್ರತಿವರ್ಷ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಸೇರಿ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದರು,ಆದ್ರೆ ಈ ಬಾರಿ ಸಿಬಿಐ ಕಸ್ಟಡಿಗೆ ಒಳಪಟ್ಟಿದ್ದಾರೆ.

ಆದರೆ ಈ ಬಾರಿ ಯಾವುದೇ ಆಚರಣೆ ಇಲ್ಲದೆ ವಿನಯ್ ಕುಲಕರ್ಣಿ ಅವರ ಮನೆ ಬಣಗುಡುತ್ತಿದೆ.ಈ ಬಾರಿ ಅವರ ಅನುಪಸ್ಥಿತಿಯಲ್ಲಿ ಕೈ ಕಾರ್ಯಕರ್ತರು ಹುಟ್ಟು ಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ.ಈಗಾಗಲೇ ಕಾರ್ಯಕರ್ತರು ಅಭಿಮಾನಿಗಳು ಬರ್ತಡೇ ಸೆಲಬ್ರೇಷನ್ ಗೆ ಸೇರಿದ್ದಾರೆ ಎನ್ನಲಾಗಿದೆ.

Edited By : Nagesh Gaonkar
Kshetra Samachara

Kshetra Samachara

07/11/2020 11:01 am

Cinque Terre

13.71 K

Cinque Terre

0

ಸಂಬಂಧಿತ ಸುದ್ದಿ