ಎಲ್ಲರಿಗೂ ನಮಸ್ಕಾರ ಪಬ್ಲಿಕ್ ನೆಕ್ಸ್ಟ್ ವತಿಯಿಂದ ನವರಾತ್ರಿ ಹಬ್ಬದ ಶುಭಾಶಯಗಳು ಬನ್ನಿ ಮೂಡಿದು ಬಂಗಾರದ ಹಾಗೆ ಇರೋನ.
ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್ ಕರೆಗೆ ಓಗೊಟ್ಟು ನಾವು ಕೇಳಿದ ಹಾಗೆ ನೀವು 9 ದಿನಗಳ ಕಾಲ 9 ಬಗೆಯ ಸೀರೆಗಳನ್ನುಟ್ಟು ನಿಮ್ಮ ಸುಂದರ ಫೋಟೊಗಳನ್ನಾ ನಮ್ಮೊಂದಿಗೆ ಹಂಚಿಕೊಂಡಿದ್ದಿರಿ.
ಆ ನಿಮ್ಮ ಸುಂದರ ಫೋಟೊಗಳನ್ನು ನಾವು ಇಂದು ಪ್ರಕಟಿಸಿ ನಿಮ್ಮ ಹಬ್ಬದ ಮೆರಗನ್ನು ಹೆಚ್ಚಿಸಿದ್ದೇವೆ.
ನಾವು ಹೇಳಿದ ರೀತಿಯಲ್ಲಿ ನಮ್ಮ ಓದುಗರು ಕಂಡರಿಯದ ರೀತಿಯಲ್ಲಿ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಕೊರೊನಾ ನಿರ್ಬಂಧಗಳನ್ನು ಪಾಲಿಸುವುದರೊಂದಿಗೆ ನಿಮ್ಮೊಂದಿಗೆ ನಾವು ಹಬ್ಬದಲ್ಲಿ ಭಾಗಿಯಾಗಿದ್ದೇವೆ.
ನಮಗೆ ಫೋಟೊ ಕಳುಹಿಸಿದ ಫೋಟೊಗಳನ್ನು ಇಂದು ಪ್ರಕಟಿಸಿದ್ದೇವೆ ನಾಳೆ ವಿಜಯಿತರನ್ನು ಪರಿಚಯಿಸುತ್ತೇವೆ.
Kshetra Samachara
26/10/2020 09:15 pm