ಕುಂದಗೋಳ : ತಾಲೂಕಿನ ಬೆಟದೂರು ಗ್ರಾಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ಮಕ್ಕಳಿಗೆ ಬಾಲ್ಯದಿಂದಲೇ ಸಾಧನೆ ಮಾರ್ಗ ತೋರಲು ಪ್ರೇರಕವಾಗಿದ್ದು ಎಲ್ಲರೂ ಮಹಾನಾಯಕ ಧಾರಾವಾಹಿ ನೋಡುವಂತೆ ಬೆಟದೂರು ಗ್ರಾಮದಲ್ಲಿ ಜನರಿಗೆ ಅರಿವು ಮೂಡಿಸಿ "ಮಹಾನಾಯಕ" ಧಾರಾವಾಹಿಯ ಕಟೌಟ್ ಗ್ರಾಮದಲ್ಲೆಲ್ಲ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ ಮಂತ್ರ ಪಠಿಸಿ ಹೂಮಳೆ ಗೈದು ಗ್ರಾಮದ ಮಕ್ಕಳ ಪಾಲಕ ಪೋಷಕರಿಗೆ ಧಾರಾವಾಹಿ ನೋಡಿ ಮಕ್ಕಳಿಗೂ ತೋರಿಸುವಂತೆ ತಿಳಿಸಲಾಯಿತು.
Kshetra Samachara
19/10/2020 03:37 pm